ಗೂಗಲ್
ಹೆಣೆದ ಮೋಹದ ಜಾಲ..
ಈ
ಜಾಲದಿ ಬೆಸೆದ ಬೆರಗಿನ ಬಾಲ..
ಬಾಲವ
ಹಿಡಿದು ಹುಡುವ ಪಯಣ..
ಎಂದೂ ಮುಗಿಯದು ಅಂತರ್ಜಾಲದ ಕವನ..!
ಎಂದೂ ಮುಗಿಯದು ಅಂತರ್ಜಾಲದ ಕವನ..!
ಬ್ಯಾಟರಿ
ಮುಗಿದರೆ ಮಾಂತ್ರಿಕ ಮೊಬೈಲ್ ನಿರ್ಜೀವ..
ನೆಟ್
ಇದ್ದರೆ ಫೇಸ್ಬುಕ್, ವಾಟ್ಸ್ಅಪ್ಗಳಿಗೆ ಜೀವ..
ನಿಸ್ತಂತುವಿನಲ್ಲೂ ತುಡಿಯೋ ಜೀವ, ಭಾವ..!
ನಿಸ್ತಂತುವಿನಲ್ಲೂ ತುಡಿಯೋ ಜೀವ, ಭಾವ..!
No comments:
Post a Comment