Thursday 30 October 2014

ಗೂಗಲ್​ ಹಾಡು..!



ಗೂಗಲ್​ ಹೆಣೆದ ಮೋಹದ ಜಾಲ..
ಈ ಜಾಲದಿ ಬೆಸೆದ ಬೆರಗಿನ ಬಾಲ..
ಬಾಲವ ಹಿಡಿದು ಹುಡುವ ಪಯಣ..
ಎಂದೂ ಮುಗಿಯದು ಅಂತರ್​ಜಾಲದ ಕವನ..!

ಬ್ಯಾಟರಿ ಮುಗಿದರೆ ಮಾಂತ್ರಿಕ ಮೊಬೈಲ್​ ನಿರ್ಜೀವ..
ನೆಟ್ ಇದ್ದರೆ ಫೇಸ್​ಬುಕ್​, ವಾಟ್ಸ್​ಅಪ್​ಗಳಿಗೆ ಜೀವ..
ನಿಸ್ತಂತುವಿನಲ್ಲೂ ತುಡಿಯೋ ಜೀವ, ಭಾವ..!

No comments:

Post a Comment