Thursday 15 October 2015

ಕಾಲ


ಗಡಿಯಾರ ಕೆಡಬಹುದು

ಕಾಲ ಕೆಡುವುದು ಹೇಗೆ?!
ಸೆಕೆಂಡು, ನಿಮಿಷ, ಗಂಟೆ
ದಿನ, ವಾರ, ತಿಂಗಳು, ವರ್ಷ
ಕಾಲಗಣನೆಯ ಎಲ್ಲ ಮಾಪನಗಳ
ಕಿತ್ತೊಗೆದು ನೋಡಿದರೆ
ಕಾಲ, ಗತಿರಹಿತ
ನಡೆಯುತ್ತಿರೋದು 
ನಮ್ಮ ಗಡಿಯಾರ ಮಾತ್ರ !

No comments:

Post a Comment